Copy of How-to-download Telegram
Steps to download telegram and join the Nyaaya Mitra Cohort 2.
ಟೆಲೆಗ್ರಾಮ್ನ ಡೌನ್ಲೋಡ್ ಮಾಡಕ್ಕೆ ಹಂತುಗಳು ಮತ್ತು ನ್ಯಾಯ ಮಿತ್ರ ಕೊಹೋರ್ಟ್ ೨ಅನ್ನು ಸೇರಿಕೊಳ್ಳುವುದಕ್ಕೆ ಹಂತುಗಳು.
The Telegram Group: https://t.me/+UbiFW5QorFQ1MTk1.
Step 1: Go to play store (android) or app store (iphone) on your phone.
ಹಂತ ೧: ನಿಮ್ಮ ಫೋನಲ್ಲಿ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರಿಗೆ ಹೋಗಿ
2. Step 2: Search “Telegram” on the search bar on the top right corner. Download it
ಹಂತ ೨: ಸರ್ಚ್ ಬಾರಿಗೆ ಹೋಗಿ ಟೆಲಿಗ್ರಾಂ ಆಪ್ ಅಂತ ಹುಡುಕಿ ಮತ್ತು ಡೌನ್ಲೋಡ್ ಮಾಡಿ.
3. Step 3: Open the app, this will be the home page or the first page of the app. Click on the link given above.
ಹಂತ ೩: ಆಪ್ನ ಓಪನ್ ಮಾಡಿತಾಕ್ಷಣ ಈ ಪೇಜ್ ಮೊದಲು ಬರುತದೆ. ಮೇಲೆ ಕೊಟಿರ ಲಿಂಕನ್ನು ಓಪನ್ ಮಾಡಿ.
Step 4:Search Nyaaya Mitra Cohort 2 on chat section
ಹಂತ ೪ : ಚಾಟ್ ಸೆಕ್ಷನಲಿ ನ್ಯಾಯ ಮಿತ್ರ ಕೊಹೋರ್ಟ್ನನ್ನು ಹುಡುಕಿ .
Step 5: Join the Nyaaya Mitra Cohort 2 group
ಹಂತ ೫: ನ್ಯಾಯ ಮಿತ್ರ ಕೊಹೋರ್ಟ್ ೨ ಗ್ರೂಪನ್ನು ಜಾಯಿನ್ ಮಾಡಿ
To check if you have joined the group, It will be shown that you joined the group via invite link below. You are a happy subscriber now!
ಗ್ರೂಪ್ ಜೋಯಿನಾಗಿದೆ ಅಂದು ಚೆಕ್ ಮಾಡಾಕೆ, ಕೆಳಗಡೆ ಜೋಯಿನಾಗಿರುವ ಮೆಸೇಜ್ ನಿಮಗೆ ಕಾಣಿಸುತದೆ. ಈಗ ನೀವು ಖುಷಿಯಾದ ಚಂದಾದಾರರು !
OR/ಅಥವಾ
Step 1: Open the telegram group link- https://t.me/+UbiFW5QorFQ1MTk1.
ಹಂತು ೧: ಟೆಲಿಗ್ರಾಂ ಲಿಂಕನ್ನು ಓಪನ್ ಮಾಡಿ-https://t.me/+UbiFW5QorFQ1MTk1.
Step 2: Click on Download and then download telegram
ಹಂತು ೨: ಡೌನ್ಲೋಡ್ ಅಂತ ಮೇಲೆ ಕ್ಲಿಕ್ ಮಾಡಿ, ಡೌನ್ಲೋಡ್ ಟೆಲಿಗ್ರಾಂ ಅಂತ ಕ್ಲಿಕ್ ಮಾಡಿ
Step 3: Subscribe to the Channel
ಹಂತು ೩: ಚನ್ನೆಲಿಗೆ ಸುಬ್ಸ್ಕ್ರಿಬ್ ಮಾಡಿ
To check if you have joined the group, It will be shown that you joined the group via invite link below. You are a happy subscriber now!
ಗ್ರೂಪ್ ಜೋಯಿನಾಗಿದೆ ಅಂದು ಚೆಕ್ ಮಾಡಾಕೆ, ಕೆಳಗಡೆ ಜೋಯಿನಾಗಿರುವ ಮೆಸೇಜ್ ನಿಮಗೆ ಕಾಣಿಸುತದೆ. ಈಗ ನೀವು ಖುಷಿಯಾದ ಚಂದಾದಾರರು !
No Comments